ನಿಜವಾದ ಜನರು, ನಿಜವಾದ ನಗುಗಳು
"ನಾನು ರೂಟ್ ಕ್ಯಾನಲ್ ಮಾಡಿಸಿಕೊಂಡೆ. Toothlens ಕಾರ್ಡ್ ತೋರಿಸಿ ವಾಲೆಟ್ ತೆಗೆಯದೇ ಕ್ಲಿನಿಕ್ ಹೊರಬಂದೆ. ಅದ್ಭುತ ಅನುಭವ."
"ನಾನು ನನ್ನ ಸಂಪೂರ್ಣ ಕುಟುಂಬವನ್ನು ಸೈನ್ ಅಪ್ ಮಾಡಿಸಿದ್ದೆ. ಅಪ್ಪಗೆ ಡೆಂಚರ್ ಬೇಕಿತ್ತು - ಬಿಲ್ ಜಿರೋ! ಅತ್ಯುತ್ತಮ ಅನುಭವ."
"ಖರ್ಚಿನ ಭಯದಿಂದ ನಾನು ಡೆಂಟಿಸ್ಟ್ ಬಳಿ ಹೋಗುತ್ತಿರಲಿಲ್ಲ. ಈಗ Toothlens ಮೂಲಕ ಬುಕ್ ಮಾಡಿ ಕ್ಯಾಶ್‌ಲೆಸ್ ಹೋಗುತ್ತೇನೆ. ತುಂಬಾ ಸುಲಭವಾಗಿದೆ."
"ಇನ್ಶುರನ್ಸ್ ಇಷ್ಟು ಸರಳವಾಗಿರಬಹುದು ಅನ್ನೋದು ನನಗೆ ಊಹೆಯಾಗಲಿಲ್ಲ. ಹತ್ತಿರದ ಕ್ಲಿನಿಕ್‌ನಲ್ಲಿ ಕ್ಯಾವಿಟಿ ಫಿಲ್ಲಿಂಗ್ ಮಾಡಿಸಿಕೊಂಡೆ - ಬಿಲ್ ಇಲ್ಲ, ತೊಂದರೆ ಇಲ್ಲ. Toothlens ನಿಜವಾಗಿಯೂ ಗೇಮ್ ಚೇಂಜರ್."
.png)
🦷 ಡೆಂಟಲ್ ಇನ್ಶುರನ್ಸ್ ಯಾಕೆ ಬೇಕು?
ನಿಜ ಹೇಳೋಣ - ಡೆಂಟಲ್ ಖರ್ಚುಗಳು ಸಹಜವಾಗಿ ಬರುತ್ತವಿಲ್ಲ. ಒಂದು ಕ್ಯಾವಿಟಿ ಬಂದರೂ ₹5,000 ಹೋಗಿರೋದು ಸಾಮಾನ್ಯ. ಈ ಒತ್ತಡವನ್ನೆಲ್ಲ ಮರೆತುಬಿಡಿ ಎಂದೆಂದಿಗೂ.
- ಸಮಸ್ಯೆಗಳನ್ನು ಮೊದಲೇ ಹಿಡಿಯಬಹುದು (ಅಂದರೆ ರೂಟ್ ಕ್ಯಾನಲ್‌ನ ತೊಂದರೆ ಬರುವುದರ ಮುಂಚೆ)
- ಚಿಕಿತ್ಸೆ, ಕ್ಲೀನಿಂಗ್ ಹಾಗೂ ಇತರೆ ಸೇವೆಗಳಲ್ಲಿ ಬಹಳಷ್ಟು ಉಳಿತಾಯ
- ಎಷ್ಟು ಖರ್ಚಾಗತ್ತೆ ಅನ್ನೋದು ಊಹಿಸಬೇಕಿಲ್ಲ - ಎಲ್ಲವೂ ಕವರೇಜ್ ಒಳಗೊಂಡಿರುತ್ತೆ
- ಉಚಿತ ಚೆಕ್‌ಅಪ್ಗಳೂ ಇರುತ್ತವೆ, ಅನಿಯಮಿತ ಸೆಕೆಂಡ್ ಒಪಿನಿಯನ್ ಕೂಡ
- ಪ್ರಮುಖ ಚಿಕಿತ್ಸೆಗಳ ಮೇಲೆ 10 ವರ್ಷಗಳ ವಾರಂಟಿ ಸಿಗುತ್ತೆ
- ಕ್ಯಾಶ್‌ಲೆಸ್ ವಿಸಿಟ್‌ಗಾಗಿ ಸುಲಭವಾಗಿ ಅಪಾಯಿಂಟ್‌ಮೆಂಟ್ ಬುಕ್ ಮಾಡಬಹುದು
- ಮುಂದುವರೆಸುವ ತಕ್ಷಣ ಪಾವತಿಸಬೇಕಿಲ್ಲ - ಉತ್ತಮ ಕ್ಲಿನಿಕ್‌ಗಳಲ್ಲಿ ಗುಣಮಟ್ಟದ ಚಿಕಿತ್ಸೆ ಸಿಗುತ್ತೆ
- ನೀವು ಈಗಾಗಲೇ ಚಿಕಿತ್ಸೆ ಆರಂಭಿಸಿದ್ದರೂ ಸಹ, ಕವರೇಜ್ ಸಿಗುತ್ತೆ
- ನಮ್ಮ ಬೆಸ್ಟ್ ಪ್ರೈಸ್ ಗ್ಯಾರಂಟಿ ಇದ್ದು, ನೀವು ಹೆಚ್ಚಾಗಿ ಖರ್ಚು ಮಾಡಬೇಕಾಗಿಲ್ಲ
ಒಟ್ಟಾರೆ ಹೇಳೋದಾದರೆ, ಇದು ಮನಸ್ಸಿಗೆ ಶಾಂತಿ ನೀಡುತ್ತೆ - ಅದು monthly ಮೊಬೈಲ್ ರಿಚಾರ್ಜ್‌ಗಿಂತಲೂ ಕಡಿಮೆ ಖರ್ಚಿನಲ್ಲಿ!
ಇದು ಹೇಗೆ ಕೆಲಸಮಾಡುತ್ತದೆ
ನಿಮಗೆ ತಕ್ಕ ಪ್ಲಾನ್ ಆಯ್ಕೆಮಾಡಿ
ಸೈನ್ ಅಪ್ ಮಾಡಿ ಮತ್ತು ಪೇಮೆಂಟ್ ಮಾಡಿ
ಯಾವುದೇ ಕ್ಲಿನಿಕ್ ಆಯ್ಕೆಮಾಡಿ
ಕ್ಯಾಶ್‌ಲೆಸ್ ಕ್ಲಿನಿಕ್‌ಗೆ ಹೋಗಿ
ನಮ್ಮ ಪ್ಲಾನ್‌ಗಳು
Preventive (Bronze)
₹125
- ಚೆಕ್‌ಅಪ್ಗಳು ಮತ್ತು ಕ್ಲೀನಿಂಗ್‌ಗಳು
- ಟೆಲಿ-ಡೆಂಟಲ್ ಕನ್ಸಲ್ಟ್ಸ್
- ವರ್ಷಕ್ಕೆ ಒಂದು ಉಚಿತ ಚೆಕ್‌ಅಪ್
- ಈಗಿರುವ ದಂತ ತೊಂದರೆಗಳ ಮೇಲೆ ಡಿಸ್ಕೌಂಟ್
- ಬೆಸ್ಟ್ ಪ್ರೈಸ್ ಗ್ಯಾರಂಟಿ
- ಅಪಾಯಿಂಟ್‌ಮೆಂಟ್ ಬುಕ್ಕಿಂಗ್ ಸರ್ವೀಸ್
Essentials (Sliver)
₹250
- ಚೆಕ್‌ಅಪ್ಗಳು ಮತ್ತು ಕ್ಲೀನಿಂಗ್‌ಗಳು
- ಟೆಲಿ-ಡೆಂಟಲ್ ಕನ್ಸಲ್ಟ್ಸ್
- ವರ್ಷಕ್ಕೆ ಒಂದು ಉಚಿತ ಚೆಕ್‌ಅಪ್
- ಈಗಿರುವ ದಂತ ತೊಂದರೆಗಳ ಮೇಲೆ ಡಿಸ್ಕೌಂಟ್
- ಬೆಸ್ಟ್ ಪ್ರೈಸ್ ಗ್ಯಾರಂಟಿ
- ಅಪಾಯಿಂಟ್‌ಮೆಂಟ್ ಬುಕ್ಕಿಂಗ್ ಸರ್ವೀಸ್
- ಫಿಲ್ಲಿಂಗ್‌ಗಳು ಮತ್ತು ರೂಟ್ ಕ್ಯಾನಲ್‌ಗಳು
Complete (Gold)
₹350
- ಚೆಕ್‌ಅಪ್ಗಳು ಮತ್ತು ಕ್ಲೀನಿಂಗ್‌ಗಳು
- ಟೆಲಿ-ಡೆಂಟಲ್ ಕನ್ಸಲ್ಟ್ಸ್
- ವರ್ಷಕ್ಕೆ ಒಂದು ಉಚಿತ ಚೆಕ್‌ಅಪ್
- ಈಗಿರುವ ದಂತ ತೊಂದರೆಗಳ ಮೇಲೆ ಡಿಸ್ಕೌಂಟ್
- ಬೆಸ್ಟ್ ಪ್ರೈಸ್ ಗ್ಯಾರಂಟಿ
- ಅಪಾಯಿಂಟ್‌ಮೆಂಟ್ ಬುಕ್ಕಿಂಗ್ ಸರ್ವೀಸ್
- ಫಿಲ್ಲಿಂಗ್‌ಗಳು ಮತ್ತು ರೂಟ್ ಕ್ಯಾನಲ್‌ಗಳು
- ಕ್ರೌನ್, ಎಕ್ಸ್‌ಟ್ರಾಕ್ಶನ್, ಡೆಂಚರ್‌ಗಳು
ಯಾಕೆ Toothlens?
ನಾವು ಸಾಮಾನ್ಯ ಇನ್ಶುರನ್ಸ್ ಕಂಪನಿಗಳಂತಲ್ಲ. ಇದಕ್ಕೆ ನಾವು ಗ್ಯಾರಂಟಿ ಕೊಡ್ತೀವಿ.
ಇದಕ್ಕಾಗಿಯೇ ಜನರು Toothlens ಕಡೆಗೆ ತಿರುಗುತ್ತಿದ್ದಾರೆ:
- ನೀವು ಇಷ್ಟಪಡುವ ಯಾವುದೇ ಕ್ಲಿನಿಕ್‌ಗೆ ಹೋಗಿ - ಭಾರತದ ಎಲ್ಲೆಡೆಯಲ್ಲೂ ಲಭ್ಯ
- ನೀವು ಬಗೆಯಲೇಬೇಕಾಗಿಲ್ಲ, ನಾವು ನಿಮ್ಮ ಅಪಾಯಿಂಟ್‌ಮೆಂಟ್ ಬುಕ್ ಮಾಡುತ್ತೇವೆ (ರಿಸೆಪ್ಷನಿಸ್ಟ್ ಹಿಂದೆ ಓಡಬೇಕಾಗಿಲ್ಲ)
- ಕ್ಯಾಶ್‌ಲೆಸ್ ಕ್ಲೇಮ್ ಆಗಲಿಲ್ಲವೇ? ನಾವು ನಿಮಗೆ ದೊರಕುವ ಅತ್ಯುತ್ತಮ ಬೆಲೆಯನ್ನು ಮ್ಯಾಚ್ ಮಾಡುತ್ತೇವೆ
- Day-1 ಕವರೇಜ್ಯಾ - ವುದೇ ವೇಟಿಂಗ್ ಪೀರಿಯಡ್ ಇಲ್ಲ
- ಅನಿಯಮಿತ ಟೆಲಿ-ಡೆಂಟಲ್ ಕನ್ಸಲ್ಟ್ಸ್ + ವರ್ಷಕ್ಕೆ ಒಂದು ಉಚಿತ ಕ್ಲಿನಿಕ್ ಚೆಕ್‌ಅಪ್
- ಈಗಾಗಲೇ ಇರುವ ದಂತ ಸಮಸ್ಯೆಗಳ ಮೇಲೆ 10% ಡಿಸ್ಕೌಂಟ್
ಇದು ಕೇವಲ ಇನ್ಶುರನ್ಸ್ ಅಲ್ಲ. ಇದು ಡೆಂಟಲ್ ಕೇರ್ ಹೇಗಿರಬೇಕು ಅನ್ನೋದಕ್ಕೆ ಪರಿಪೂರ್ಣ ಉದಾಹರಣೆ - ಸರಳ, ಪಾರದರ್ಶಕ ಮತ್ತು ನಿಜಕ್ಕೂ ಉಪಯುಕ್ತ.
.png)
ನಮ್ಮ ಬಗ್ಗೆ ಸುದ್ದಿಗಳಲ್ಲಿ

